ನೀನೆಲ್ಲಿರುವೆ?

ದೇವಾ,
ನಮ್ಮೂರ ದೇವಸ್ಥಾನದ ಮುಂದೆ ನಿಂತಿದ್ದೆ
ಗರ್ಭಗುಡಿಯ ಬಾಗಿಲಿಗೆ ಬೀಗ ಜಡಿದಿತ್ತು;

ನೀನು ಒಳಗಿರುವೆವೋ ಹೊರಗಿರುವೆಯೋ
ಅರಿಯಲಾಗಲೇ ಇಲ್ಲ, ಮರಳಿದೆ ಅಲ್ಲಿಂದ,
ಈ ಮನವೊಂದು ಗೊಂದಲದ ಗೂಡಾಗಿತ್ತು!

Advertisements

ನೀನೆಲ್ಲಿರುವೆ? ಗೆ ಒಂದು ಪ್ರತಿಕ್ರಿಯೆ

  1. ಮಧುಸೂದನ ಹೇಳುತ್ತಾರೆ:

    “ದೇವರು ಎಲ್ಲೋ ಗುಡಿಯಲಿ ಇಲ್ಲ ಮನದಲ್ಲೇ ಇರುವ…, ನೆನೆವ ಮನದಲ್ಲೇ ಇರುವ”

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: