ಅಧಿಪತ್ಯ!

ಸಖೀ,
ಕೆಲವು ಸಂಬಂಧಗಳು ಕೈಜಾರಿಹೋಗುತ್ತಿವೆ
ಅನ್ನುವುದರ ಅರಿವು ನಮಗಾಗುತ್ತಿರುತ್ತದೆ,

ಅದಕ್ಕೆ ನಾಳೆ ನಮ್ಮನ್ನೇ ಹೊಣೆಗಾರರನ್ನಾಗಿ
ಮಾಡಬಹುದೆಂಬ ಅರಿವೂ ನಮಗಿರುತ್ತದೆ;

ಆದರೇನು ಮಾಡೋಣ ಹೇಳು, ಅನುಮಾನ
ಪೂರ್ವಗ್ರಹಗಳೆಲ್ಲಾ ಬಲಿಷ್ಟಗೊಂಡ ಹಾಗಿವೆ,

ನಂಬಿಕೆ ದುರ್ಬಲಗೊಂಡಾಗ ಪ್ರಶ್ನೆಗಳೇ ನಮ್ಮ
ಮನದಲ್ಲಿ ಅಧಿಪತ್ಯವನ್ನು ಸ್ಥಾಪಿಸಿ ಬಿಡುತ್ತವೆ!

‪#‎ಆಸುಮನ‬

2 Responses to ಅಧಿಪತ್ಯ!

  1. uttara#uttara ಹೇಳುತ್ತಾರೆ:

    ಏನು ಮಾಡಲಾಗದು! ನಮ್ಮ ಹಾಗೆ ನಾವಿದ್ದುಬಿಡುವುದು!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: