ಇದ್ದರೆ ಇವನಂಥ ಮಗನಿರಬೇಕು ಅನ್ನುವ ಭಾವನೆಯ ಜೊತೆಗೆ,
ಇಂಥ ತಮ್ಮನೋರ್ವ ನನಗಿರಲು,ಇನ್ನು ನನಗೆ ಮಗನೇಕೆ ಇರಬೇಕು,
ಅನ್ನುವ ಭಾವವನ್ನೂ ನನ್ನ ಮನದಲ್ಲಿ ಮೂಡಿಸಿರುವ ನನ್ನ ತಮ್ಮ,
ಆತ್ರಾಡಿ ಪೃಥ್ವಿರಾಜ್ ಹೆಗ್ಡೆ (ನ್ಯಾಯವಾದಿ ಮತ್ತು ನೋಟರಿ)
೯. ಸಹೋದರನಿಗೆ ಹಾರ್ದಿಕ ಅಭಿನಂದನೆಗಳು!
೮. ಹತ್ತು ಕಳೆದಿದೆ – ಹೊತ್ತು ಹರಿದಿದೆ!!!
೭. ಎಲ್ಲರೂ ಒಂದೊಂದು ತರಹದ ತಾಜ್ ಮಹಲ್ ಇದ್ದಂತೆ!!!