ಕಸಾಪ ಅಧ್ಯಕ್ಷರು ಸಮ್ಮೇಳನಾಧ್ಯಕ್ಷರ ವಾಹನ ಏರಿದ್ದೇಕೆ?

೭೭ ನೇ ಸಾಹಿತ್ಯ ಸಮ್ಮೇಳನದ ಮೆರವಣಿಗೆಯಲ್ಲಿ, ಸಮ್ಮೇಳನಾಧ್ಯಕ್ಷ ಪ್ರೊ.  ಜಿ. ವೆಂಕಟಸುಬ್ಬಯ್ಯನವರೊಂದಿಗೆ  ಕಸಾಪ ಅಧ್ಯಕ್ಷರಾದ ಶ್ರೀ ನಲ್ಲೂರು ಪ್ರಸಾದ ಅವರೂ ಆಸೀನರಾಗಿದ್ದುದು ಏಕೆಂದೇ ಅರಿವಾಗ್ತಾ ಇಲ್ಲ.

ಜೊತೆಗೆ ನಡೆದುಕೊಂಡು ಹೋಗಲೇನು ಕಷ್ಟ ಆಗಿತ್ತು ಅವರಿಗೆ?

ಸಮ್ಮೇಳನಾಧ್ಯಕ್ಷರಿಗೆ ನೀಡುವ ಗೌರವದಲ್ಲಿ ತಾನೂ ಪಾಲು ಕೇಳುವುದು ಯಾವ ಸೌಜನ್ಯ?

ಅವರಿಗಾದರೆ ೯೮ ವರುಷ ಪ್ರಾಯ. ಇವರಿಗೆ…?

ಸಮಾನತೆ ಪ್ರದರ್ಶಿಸಿ, ಒಂದು ರೀತಿಯಲ್ಲಿ ಅವರಿಗೆ ಅಗೌರವ ಸೂಚಿಸಿದಂತಾಗಿದೆ ಇಂದು.

 

ಚಿತ್ರಕೃಪೆ: ದಟ್ಸ್ ಕನ್ನಡ ಡಾಟ್ ಒನ್ ಇಂಡಿಯಾ ಡಾಟ್ ಇನ್

2 Responses to ಕಸಾಪ ಅಧ್ಯಕ್ಷರು ಸಮ್ಮೇಳನಾಧ್ಯಕ್ಷರ ವಾಹನ ಏರಿದ್ದೇಕೆ?

  1. Tejas jain ಹೇಳುತ್ತಾರೆ:

    ಇದನ್ನು ಕೇಳಲು ಅಲ್ಲಿ ಯಾರೂ ಇರಲಿಲ್ಲವೇ??? ಪ್ರಸಾದರ ಈ ಕಾರ್ಯ ಯಾವುದೇ ಕೋನದಿಂದಲೂ ಸಮರ್ಥನೀಯವಲ್ಲ…

  2. ಗಣೇಶ್ ಹೇಳುತ್ತಾರೆ:

    ನನಗೂ ಗೊತ್ತಾಗ್ತಾ ಇಲ್ಲ. ಯಾವುದೇ ಕಾರಣ ಇರಲಿ ನಲ್ಲೂರು ವಾಹನ ಏರಬಾರದಿತ್ತು. ಮಹೇಶ್ ಜೋಶಿಯ ರೋಗ ನಲ್ಲೂರಿಗೆ ಬಡಿದಿದೆ ಅನ್ಸುತ್ತೆ. ವಾಹನ ಸಿಗದಿದ್ದರೆ, 98 ರ ಯೌವನದಲ್ಲೂ ಜಿ. ವಿ. ಕೂಡ ನಡೆದುಕೊಂಡು ಬರುವಷ್ಟು ಗಟ್ಟಿ ಮನುಷ್ಯ. ನಲ್ಲೂರಿಗೆ ಸ್ವಲ್ಪವಾದರೂ ನಾಚಿಕೆ-ಮಾನ-ಮರ್ಯಾದೆ ಇದ್ದರೆ ಕನ್ನಡಿಗರ ಕ್ಷಮೆ ಕೇಳಲಿ. ಇದು ಜಿ.ವಿ. ಗೆ ಹಾಗೂ ಕನ್ನಡಿಗರಿಗೆ ನಲ್ಲೂರು ಮಾಡಿದ ಅವಮಾನ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: