ಬೆಳೆ ತುಂಬಿ!

 

ಸಖೀ,
“ಜೊಳ್ಳು ತುಂಬಿದೆ ನೋಡಿ ಇಲ್ಲಿ
ಕಳೆಯೇ ಬೆಳೆಯಾಗಿಹುದು ಇಲ್ಲಿ”
ಎಂದು ಕರುಬುವವರು ತಾವಾಗಿ
ಕಳೆಯಿಲ್ಲದ ಬೆಳೆ ತುಂಬಬೇಕಿಲ್ಲಿ
ಕಳೆಯನು ಮರೆಮಾಚಿಸುವಂತೆ
ಬೆಳೆಯಷ್ಟೇ ಎದ್ದು ಕಾಣಿಸುವಂತೆ!

ತಮ್ಮ ಪ್ರತಿಕ್ರಿಯೆ ನೀಡಿ.