ಅರ್ಥವೇನಿತ್ತು?

 

ಸಖೀ,
ನೀನಾರೆಂಬ ಅರಿವಿಲ್ಲದೇ 
ನಾನಾಡಿದ ಮಾತುಗಳನ್ನು 
ನೀನು ಅಪಾರ್ಥ 
ಮಾಡಿಕೊಂಡಿದ್ದರೂ 
ಅವುಗಳಿಗೆಲ್ಲಾ ಅರ್ಥವಿತ್ತು;

ಆದರೆ, ನಾವಿಬ್ಬರೂ
ಒಬ್ಬರನ್ನೊಬ್ಬರು ಅರಿತು 
ಪರಸ್ಪರರನ್ನು ಖುಷಿಪಡಿಸುವ 
ಸಲುವಾಗಿ ಆಡಿದ ಪ್ರತಿ
ಮಾತಿನಲ್ಲಿ ಅರ್ಥವೇನಿತ್ತು?

One Response to ಅರ್ಥವೇನಿತ್ತು?

  1. Badarinath Palavalli ಹೇಳುತ್ತಾರೆ:

    ಖುಷಿಪಡಿಸಲೇಬೇಕೆನ್ನುವ ತುಡಿತದಲ್ಲಿ ಮಾತುಗಳೂ ಅರ್ಥವಿಹೀನ…

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: