ಮುನಿಯುವೆ!

 

ಸಖೀ,
ಸುತ್ತಿ ಬಳಸಿ 
ಮಾತಾಡಿದರೆ 
ಅರ್ಥವಾಗದೇ 
ಮುನಿಯುವೆ;
ನೇರವಾಗಿ 
ಮಾತನಾಡಿದರೆ 
ಅರ್ಥವಾಗಿ
ಮುನಿಯುವೆ!

1 Responses to ಮುನಿಯುವೆ!

  1. Latha shenoy ಹೇಳುತ್ತಾರೆ:

    Preetiya sankethavirabahudu.

Leave a reply to Latha shenoy ಪ್ರತ್ಯುತ್ತರವನ್ನು ರದ್ದುಮಾಡಿ