ಒಲವಿನ ಹಣತೆ!

ಮುಂಜಾನೆಯ
ನಸುಕಿನಲ್ಲಿ
ಒಲವಿನ ಕಡ್ಡಿ ಗೀರಿ,
ಆಸುಮನದೊಳಗಿನ
ಹಣತೆಯ
ಹಚ್ಚಿ ಹೋದವಳು
ನೀನು,
ಈಗ ನೋಡು
ಆಸುಮನದಿಂದ
ಹೊರಬರುತ್ತಲೇ
ಸಾಗುತ್ತಿದೆ
ಭಾವಗಳ
ಮಹಾಪೂರ
ಆಶ್ಚರ್ಯಪಡುವಂತೆ
ನಾನು!

2 Responses to ಒಲವಿನ ಹಣತೆ!

  1. nenapinasanchi ಹೇಳುತ್ತಾರೆ:

    ಅದೇ ಒಲವಿನ ಮಾಯಾಜಾಲ…. ಚೆನ್ನಾಗಿದೆ ಭಾವ ..

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: