ಭಾರತರತ್ನ ಪಂಡಿತ ಭೀಮಸೇನ ಜೋಶಿಯವರು ಇನ್ನಿಲ್ಲ!

24 ಜನ 11

(ಪಯಣ: ೪ ಫೆಬ್ರುವರಿ ೧೯೨೨ ರಿಂದ ಇಂದಿನವರೆಗೆ).

ಖ್ಯಾತ ಹಿಂದೂಸ್ತಾನೀ ಗಾಯಕ, ಭಾರತರತ್ನ ಪಂಡಿತ ಭೀಮಸೇನ ಜೋಶಿಯವರು

ಇಂದು ನಮ್ಮನ್ನು ಅಗಲಿದ್ದಾರೆ.

ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರೋಣ!

 

 

ಚಿತ್ರ ಕೃಪೆ: www.chembur.com