ಕುಡುಕರಿಗಷ್ಟೇ ಅರ್ಥ ಆಗ್ಬೇಕು…!!!

29 ಏಪ್ರಿಲ್ 09
asu010
ಮೊನ್ನೆ ಚುನಾವಣೆಯ ಹಿಂದಿನ ದಿನ ದೊಮ್ಮಲೂರಿನ ಒಳ ವರ್ತುಲ ರಸ್ತೆಯಲ್ಲಿರುವ ಹೋಟೆಲೊಂದರಲ್ಲಿ ಕಂಡುಬಂದ ಸೂಚನಾಫಲಕ.
ಬಹುಶಃ ಈ ಫಲಕ ಬರೆಯುವವ ಬರೆಯುವಾಗಲೇ ಪಾನಮತ್ತನಾಗಿ ಬಿಟ್ಟಿದ್ದ ಅಂತ ಕಾಣುತ್ತೆ.
ಕನ್ನಡದಲ್ಲಿ ಬರೆಯಬಾರದಿತ್ತೇನೋ…
ಕೇಳಿದರೆ “ಹೌದು ಸಾರ್ ಸ್ವಲ್ಪ ಮಿಸ್ಟಿಕ್ ಆಗಿದೆ…ಓನ್ಲೀ ಟು ಡೇಸ್…ತಾನೇ …ಆಮೇಲೆ ಹೇಗಿದ್ದರೂ ರಿಮೂವ್ ಮಾಡ್ತೀವಿ…” ಅಂದರು.
ಆ ದೇವರೇ ಕಾಪಾಡಬೇಕು ಈ ಆಂಗ್ಲ ಭಾಷಾ ಪ್ರೇಮಿಗಳನ್ನು.
😀