ವಾದಿಸು!

07 ಸೆಪ್ಟೆಂ 12

ಸಖೀ,

“ನಾನೇ ಸರಿ”
ಎಂದು 
ವಾದಿಸಿದ್ದು
ಸಾಕು ನಾನು;

ಇನ್ನಾದರೂ
“ನೀನೇ ಸರಿ”
ಎಂದು ವಾದಿಸು
.
.
.
.
.
.
.
.
ನೀನು!