ಮಾಸದ ನೆನಪು!

16 ಸೆಪ್ಟೆಂ 12

 
ಸಖೀ,
ನವ
ಮಾಸ

ಹೊತ್ತು
ಹೆತ್ತವಳ
ನೆನಪು;

ನಮ್ಮೀ 
ಜೀನದ
ಉದ್ದಕ್ಕೂ
ಮಾಸದ
ನೆನಪು!
***