ಇಷ್ಟವಾದದ್ದೆಷ್ಟು?

01 ಸೆಪ್ಟೆಂ 12

“ಸಖೀ
ಸ್ವಂತದ್ದೇ 
ಇಷ್ಟೊಂದು
ರಾಶಿ
ಆಗಿರುವಾಗ
ನಕಲಿಸಿ 
ಕೊಂಚ 
ಬದಲಿಸಿ
ಪ್ರಕಟಿಸಿದ್ದರೆ
ಇನ್ನದೆಷ್ಟು
ಆಗುತ್ತಿತ್ತೋ?”


“ಹೂಂ,
ಅದು
ಎಷ್ಟಾಗುತ್ತಿತ್ತೋ
ಅನ್ನುವ 
ಮಾತಿಗಿಂತಲೂ
ಮುಖ್ಯವಾಗಿ 
ಅದೆಲ್ಲಾ
ನಿನ್ನ
ಅದೆಷ್ಟು 
ಓದುಗರಿಗೆ
ಎಷ್ಟು ಇಷ್ಟ
ಆಗುತ್ತಿತ್ತೋ?”