ಪೂಸಿ… ಘಾಸಿ!

13 ಮೇ 12

ಹೇಳೋದನ್ನೆಲ್ಲಾ
ಹೇಳಿ ಬಿಟ್ಟು,
ಈಗ ಏನೂ
ಅರಿಯದವರಂತೆ
ಹೊಡೆಯಬೇಡ ಪೂಸಿ,

ಮಾತುಗಳು
ಎಲ್ಲಾದರೂ ತುಸು
ಹೆಚ್ಚು ಕಡಿಮೆಯಾದರೆ
ಆದೀತು ಕಣೇ
ಈ ಹೃದಯಕ್ಕೂ ಘಾಸಿ!

**************