ಭರವಸೆ ನಮ್ಮೊಳಗಿರಲಿ!

ಸಖೀ,
ನಾವಿಬ್ಬರೇ ಕಡಲತೀರದಲಿ
ಕೈಯಲ್ಲಿ ಕೈಹಿಡಿದು ನಡೆಯಬೇಕೆಂಬ
ನಮ್ಮ ಕನಸು ಕನಸಾಗಿಯೇ ಉಳಿದಿದೆ ಇನ್ನೂ;

ಹಿಮಾಲಯದ ತಪ್ಪಲಿನಲಿ
ನಾವಿಬ್ಬರೇ ನಮ್ಮಷ್ಟಕ್ಕೇ ಇರಬೇಕೆಂಬ
ನಮ್ಮ ಕನಸು ಕನಸಾಗಿಯೇ ಉಳಿದಿದೆ ಇನ್ನೂ;

ಬಿಡುವಿರದ ಬಾಳ ದಿನಚರಿಯಲಿ
ನಮಗಾಗಿ ಒಂದರೆ ದಿನ ಬಾಳಬೇಕೆಂಬ
ನಮ್ಮ ಕನಸು ಕನಸಾಗಿಯೇ ಉಳಿದಿದೆ ಇನ್ನೂ;

ಅಸುವಿರಲಿ ಕಸುವಿರಲಿ ದೇಹದಲಿ
ನಮ್ಮ ಈ ಕನಸುಗಳು ನನಸಾದಾವೆಂಬ
ಭರವಸೆ ನಮ್ಮೊಳಗಿರಲಿ ವರುಷಗಳ ಮೇಲಿನ್ನೂ!
******

One Response to ಭರವಸೆ ನಮ್ಮೊಳಗಿರಲಿ!

  1. Badarinath Palavalli ಹೇಳುತ್ತಾರೆ:

    ತಥಾಸ್ತು ದೇವತೆಗಳಿಗೂ ಕೇಳಿದಂತಿದೆ, ನಿಮ್ಮ ಆಸೆಗಳೆಲ್ಲ ಪೂರೈಕೆ ಸಧ್ಯದಲೇ…

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: