ಪ್ರತಿಭೆ!

ಸಖೀ,
ಅವನು ಬರೆಯುತ್ತಿದ್ದಾಗ
ಎಲ್ಲ ಹುಬ್ಬೇರಿಸಿಕೊಂಡು
ಅಶ್ಲೀಲವೆಂದು ಜರೆದರು;

ಅವಳು ಬರೆದಾಗಲೆಲ್ಲಾ
“ಬಿಂದಾಸ್” “ಸ್ವಾಭಿಮಾನಿ”
ಎಂದು ಕರೆದು ಹೊಗಳಿದರು,

ಸನ್ಮಾನಕ್ಕೆ ಆಹ್ವಾನ ಬಂದಾಗ
ಆಕೆಯೊಳಗಿನಾತನಾದ ಸುಸ್ತು
ಕರೆಸಿದವರೂ ಬಿದ್ದರು ಬೇಸ್ತು!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: