ಬಾಳಿನುದ್ದಕ್ಕೂ
ಬೀಳಿಸುತ್ತಿರುತ್ತಾರೆ
ಕಾರಣ ನೀಡಿ
ಒಂದಿಲ್ಲೊಂದು;
ಸತ್ತಾಗ ಶವವನ್ನೆತ್ತಲು
ಇರ್ತಾರೆ ನೋಡಿ
ತಾಮುಂದು
ತಾಮುಂದು!
ಬಾಳಿನುದ್ದಕ್ಕೂ
ಬೀಳಿಸುತ್ತಿರುತ್ತಾರೆ
ಕಾರಣ ನೀಡಿ
ಒಂದಿಲ್ಲೊಂದು;
ಸತ್ತಾಗ ಶವವನ್ನೆತ್ತಲು
ಇರ್ತಾರೆ ನೋಡಿ
ತಾಮುಂದು
ತಾಮುಂದು!
This entry was posted on ಶನಿವಾರ, ಏಪ್ರಿಲ್ 11th, 2015 at 11:25 ಫೂರ್ವಾಹ್ನ and is filed under ಕನ್ನಡ. You can follow any responses to this entry through the RSS 2.0 feed. You can leave a response, or trackback from your own site.