ಸಖೀ,
ಜಾತಿಗಳೇ ಇಲ್ಲದ ನಾಡಿನಲ್ಲಿ
ಜಾತ್ಯತೀತನೆಂತಾಗುವೆ ನಾನು?
ಪರೀಕ್ಷೆಗಳನ್ನು ಎದುರಿಸದೆಯೇ
ಉತ್ತೀರ್ಣನೆಂತಾಗುವೆ ನಾನು?
ಜಾತಿಗಳಿರಲಿ ಮತಗಳೂ ಇರಲಿ
ಪರಸ್ಪರ ಸೌಹಾರ್ದಭಾವವಿರಲಿ;
ಜಾತಿ ಮತಗಳೆಲ್ಲಾ ರಾಜಕೀಯ
ಲಾಭಕ್ಕೆ ಬಳಕೆಯಾಗದಂತಿರಲಿ!
ಸಖೀ,
ಜಾತಿಗಳೇ ಇಲ್ಲದ ನಾಡಿನಲ್ಲಿ
ಜಾತ್ಯತೀತನೆಂತಾಗುವೆ ನಾನು?
ಪರೀಕ್ಷೆಗಳನ್ನು ಎದುರಿಸದೆಯೇ
ಉತ್ತೀರ್ಣನೆಂತಾಗುವೆ ನಾನು?
ಜಾತಿಗಳಿರಲಿ ಮತಗಳೂ ಇರಲಿ
ಪರಸ್ಪರ ಸೌಹಾರ್ದಭಾವವಿರಲಿ;
ಜಾತಿ ಮತಗಳೆಲ್ಲಾ ರಾಜಕೀಯ
ಲಾಭಕ್ಕೆ ಬಳಕೆಯಾಗದಂತಿರಲಿ!
This entry was posted on ಶನಿವಾರ, ಏಪ್ರಿಲ್ 11th, 2015 at 11:53 ಫೂರ್ವಾಹ್ನ and is filed under ಕನ್ನಡ. You can follow any responses to this entry through the RSS 2.0 feed. You can leave a response, or trackback from your own site.