ಬೇಡಬೇಡ!

ಸಖೀ,
ಸುಮ್ಮನೇ ನನ್ನ ಕಣ್ಣಿಗೆ ಬಿದ್ದಿದ್ದರೆ,
ನೀನು ಬರೆದುದೆಲ್ಲವನೂ ಓದಿ,
ಮೆಚ್ಚಿ, ಪ್ರತಿಕ್ರಿಯಿಸುತ್ತಿದ್ದೆ;

“ಓದಿ  ಓದಿ” ಅನ್ನುವ ನಿನ್ನ ಈ ಸತತ
ಬೇಡಿಕೆಯಿಂದಾಗಿ ನನ್ನಲ್ಲೀಗ ಓದುವ
ಆಸಕ್ತಿಯಿಲ್ಲದಂತಾಗಿದೆ!

One Response to ಬೇಡಬೇಡ!

  1. Badarinath Palavalli ಹೇಳುತ್ತಾರೆ:

    ಏನೋ ಬರೆದ ತಪ್ಪಿಗೆ ಓದುಗ ದೊರೆ ಹುಡುಕುವ ತಾಪ್ರಯವೂ ಬಂದೊದಗಿದ ದುಸ್ಥಿತಿ ಬಂದೊದಗಿದೆ, ಅಕಟಕಟಾ…

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: