ತಂಗಾಳಿಯಾಗು!

!

ಸಖೀ,
ತಂಗಾಳಿಯಂತೆ ಬಳಿಸುಳಿದು ಕಚಗುಳಿ ಇಟ್ಟವಳು ನೀನು,
ಮೈಮನವೆಲ್ಲಾ ಘಮಘಮಿಸುವಂತೆ ಮಾಡಿದವಳು ನೀನು;

ಇಂದೇಕೆ ಸುಂಟರಗಾಳಿಯಂತಾದೆ, ಹೇಳು ಕಾರಣವೇನು?
ಹೇಳು ಕಾಯುತ್ತಿರಲೇ, ನೀನು ತಣಿಯುವವರೆಗೂ, ನಾನು?

Advertisements

ತಂಗಾಳಿಯಾಗು! ಗೆ ಒಂದು ಪ್ರತಿಕ್ರಿಯೆ

  1. Badarinath Palavalli ಹೇಳುತ್ತಾರೆ:

    ಎಂತಹ ಜ್ವಾಲಾಮುಖಿಯೂ ತಣಿಯುತ್ತದೆ, ಮತ್ತೆ ನಯನ ಮನೋಹರವಾಗುತ್ತದೆ. ತುಸು ಕಾಯಬೇಕಷ್ಟೇ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: