ನಿರ್ಲಿಪ್ತ ನಾನೀಗ!

ಸಖೀ,
ನಾನು ನಿಜವಾಗಿಯೂ ಯಾರನ್ನೂ
ದ್ವೇಷಿಸುವುದಿಲ್ಲ,

ಆದರೆ ಯಾರ ಮೇಲೂ ನನಗೆ ಈಗ
ಪ್ರೀತಿ ಉಳಿದಿಲ್ಲ;

ಎಲ್ಲವೂ ಲೆಕ್ಕಾಚಾರದಲ್ಲೇ ಮುಗಿದು
ಹೋಗುತ್ತಿವೆ ಈಗ,

ದಕ್ಕಿದಷ್ಟೇ ಹಿಂದೆ ನೀಡಿ ಸುಮ್ಮನಿರುವೆ
ನಿರ್ಲಿಪ್ತ ನಾನೀಗ!

Advertisements

One Response to ನಿರ್ಲಿಪ್ತ ನಾನೀಗ!

  1. Badarinath Palavalli ಹೇಳುತ್ತಾರೆ:

    ಸಂಬಂದಗಳು ಕೃತಕವಾಗುತ್ತ, ಮನುಜ ಮನುಜ ಮನಗಳು ದೂರವಾಗುತ್ತಿರುವ ಈ ನಿರ್ಭಾಗ್ಯ ಹೊತ್ತಲಿ, ಹಿಂದಿರುಗಿಸೋ ಪ್ರವೃತ್ತಿಯಾದರೂ ಉಳಿದಿರುವುದೇ ಅಚ್ಚರಿಯಲ್ಲವೇ!

    ಮನಸ್ಸಿನಾಳಕೆ ಇಳಿದ ಸಾಲುಗಳು:
    ‘ದಕ್ಕಿದಷ್ಟೇ ಹಿಂದೆ ನೀಡಿ ಸುಮ್ಮನಿರುವೆ
    ನಿರ್ಲಿಪ್ತ ನಾನೀಗ!’

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: