ಸ್ವರ್ಗವೀ ಧರೆ!

ಸಖೀ,
ನಾನೆಣಿಸಿದಂತೆ ನಿಜದಿ ನೀನಿಲ್ಲ
ನೀನೆಣಿಸಿದಂತೆ ನಾನೂ ಇಲ್ವಲ್ಲ;

ನಿನ್ನೊಲುಮೆಯರಿವು ನನಗಾಗಿ
ನನ್ನೊಲುಮೆಯರಿವು ನಿನಗಾಗಿ;

ನಾವರಿತರಿತು ಬಾಳುವಂತಾದರೆ
ಸ್ವರ್ಗವೆನಿಸದೇ ನಮಗೆ ಈ ಧರೆ?

One Response to ಸ್ವರ್ಗವೀ ಧರೆ!

  1. Badarinath Palavalli ಹೇಳುತ್ತಾರೆ:

    ಇಬ್ಬರೂ ಒಬ್ಬರಾಗುವಂತೆ ಯೋಚಿಸಿ ಜೊತೆಜೊತೆಯಲಿ ನಡೆದರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: