ಜೊತೆಗಿರುವೆ!

ಸಖೀ,
ಮತ್ತದೇ ಮೌನ,
ಮತ್ತದೇ ದಿವ್ಯ ನಿರ್ಲಕ್ಷ್ಯ;

ಎಲ್ಲಿಗೆ ಯಾನ?
ಎಲ್ಲಿಹುದು ನಿನ್ನ ಲಕ್ಷ್ಯ?

ಒಂಟಿ ಪಯಣ,
ದಾರಿ ಸಾಗುವುದು ಕಷ್ಟ,

ನಾನಲ್ಲ ಜಾಣ,
ಜೊತೆಗಿರುವುದಷ್ಟೇ ಇಷ್ಟ!

Advertisements

ಜೊತೆಗಿರುವೆ! ಗೆ ಒಂದು ಪ್ರತಿಕ್ರಿಯೆ

  1. Badarinath Palavalli ಹೇಳುತ್ತಾರೆ:

    ತಮ್ಮ ಈ ಕವನ ಓದಿ ನನಗೆ ತೆಲುಗು ಕಾದಂಬರಿ / ಚಲನಚಿತ್ರ ಮಿಥುನಂ ನೆಮಪಾಯಿತು.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: