ನೀನೇ ನಾನು!

“ಸಖೀ,
ನಿನ್ನನ್ನು ನನ್ನಿಂದ ಸಾಧ್ಯವಾವಷ್ಟೂ
ನಿಂದಿಸಿದ್ದೇನೆ ಇನ್ನೇನೂ
ಉಳಿದಿಲ್ಲ ಹಿಂದಿನಂತೆ”;

“ನಿನ್ನ ಬಾಳದೀಪಕ್ಕೆ ಒಲವಿನೆಣ್ಣೆ
ಸುರಿಯುತ್ತಲೇ ಇರುತ್ತೇನೆ
ಆ ದೀಪ ನಂದದಂತೆ”

“ನಿಂದಿಸಿದರೂ ನಂದದಿರು ಅನ್ನುವ
ಔದಾರ್ಯವೇ ತೆಗಳಿ ಬಿಡು
ನೀನೂ ನನ್ನನ್ನೊಮ್ಮೆ”

“ನಿನ್ನನ್ನು ಮೂದಲಿಸಿದರೆ ನನ್ನನ್ನು
ನಾನೇ ಮೂದಲಿಸಿದಂತೆ
ನೋಡೀ ಕಣ್ಣುಗಳಲ್ಲೊಮ್ಮೆ!”

Advertisements

ನೀನೇ ನಾನು! ಗೆ ಒಂದು ಪ್ರತಿಕ್ರಿಯೆ

  1. Badarinath Palavalli ಹೇಳುತ್ತಾರೆ:

    “ನಿಂದಿಸಿದರೂ ನಂದದಿರು” ಎನ್ನುವಲ್ಲೇ ಮನೋ ಪರಿವರ್ತನೆಯ ನಿವೇದನೆ ಹೇಳಿಕೊಟ್ಟಿದ್ದೀರ.

    ದಂಪತಿಗಳಿಬ್ಬರೂ ಒಂದೇ ಎಂಬುದು ಉಪ ಸಂಹಾರವು ಕೊಟ್ಟ ಸಾರ ಸಂಗ್ರಹ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: