ನಿನ್ನ ಬಲ!

ಸಖೀ,
ನನ್ನ ಉಸಿರಿನೊಳು ನಿನ್ನ ಹೆಸರು
ಬೆರೆತಂದಿನಿಂದ ಉಸಿರುಗಟ್ಟಿದ್ದು
ಎಂದೂ ಇಲ್ಲ ನನಗೆ;

ನಿನ್ನ ಒಲವಿನ ಅನುಭಾವ ಸತತ
ಜೊತೆಗಿರಲು ಭಯದ ಅನುಭವ
ಇಲ್ಲವೇ ಇಲ್ಲ ನನಗೆ!

One Response to ನಿನ್ನ ಬಲ!

  1. Badarinath Palavalli ಹೇಳುತ್ತಾರೆ:

    ಅನು- ಭವ/ ಭಾವ ಸರಿಯಾಗಿ ಜೋಡಿಸಿಕೊಟ್ಟಿದ್ದೀರ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: