ಎಲ್ಲ ಹಬ್ಬಗಳಂತಲ್ಲ!

ಸಖೀ,
ನಿನ್ನೊಡನೆ ಆಡಿದ ಹೋಳಿಯ ಬಣ್ಣಗಳಿನ್ನೂ ಇಳಿದಿಲ್ಲ,
ನಿನ್ನಿಂದಾಗಿ ಅಂದು ಏರಿದ ಮತ್ತು ಕೂಡ ಇಳಿಯುತ್ತಿಲ್ಲ;

ಎಲ್ಲ ಹಬ್ಬಗಳಂತಲ್ಲ ಹೋಳಿಯದು ಬೇರೆಯೇ ಗಮ್ಮತ್ತು,
ವರುಷ ವರುಷಕೂ ಏರಿಸುತ್ತಲೇ ಇರುತ್ತದೆ ತಾನು ಮತ್ತು!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: