ಯಾಕೀ ಭಾವ?

ಸಖೀ,
ಪರಿಚಿತ ನಾನು ಇದಿರಾದಾಗಲೂ ಅಪರಿಚಿತರನ್ನು
ಕಂಡಂತಿತ್ತು ಮುಖಭಾವ;

ನಿನ್ನ ಮುಖದ ಮೇಲೆ ನಾನೂ ಕಂಡಿದ್ದೆ ಕಣೇ ಅಂದು
ಏನೋ ಅವ್ಯಕ್ತ ಅಭಾವ;

ಮನದೊಳಗಿನ ಬೇಗೆಯೋ ಕಾರಣ, ಹೇಳಿನ್ನಾರೋ
ಬೇಯಿಸಿದ ಬೇಳೆಯೋ?

ನಿನ್ನ ಭಾವ ನಿನ್ನನುಭವಗಳದಾಗಿರಲಿ ನೀನು ಇತರರ
ಸಂಚಿಗೆ ಬಲಿಯಾದೆಯೋ

Advertisements

ಯಾಕೀ ಭಾವ? ಗೆ ಒಂದು ಪ್ರತಿಕ್ರಿಯೆ

  1. Badarinath Palavalli ಹೇಳುತ್ತಾರೆ:

    ಅಪಾಯದ ಅಪನಂಬಿಕೆಗಳನು ಆಗಾಗ ಗುರುತಿಸಿ, ತಟ್ಟನೆ ತಿದ್ದಿಕೊಂಡು, ಒಬ್ಬರನ್ನೊಬ್ಬರು ಅನುಸರಿಸಿಕೊಂಡು ಹೋದರೆ, ಬದುಕೇ ನಂದನವನ..

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: