ಅಳುವ ಸುಖ!

ಸಖೀ,
ಬಿಕ್ಕಿ ಬಿಕ್ಕಿ ಅಳುವುದೂ ನನಗೆ
ಸುಖವನ್ನು ನೀಡುತ್ತದೆ ಹೆಣ್ಣೇ,
ಇದ್ದಾಗ ಆ ಅಳುವಿನ ಹಿಂದೆ
ಸುಂದರ ಕಾರಣಗಳು ಕಣೇ;

ಅಗಲಿದ ಅಮ್ಮ ಅಪ್ಪಯ್ಯನವರ
ನೆನಪಿನಲ್ಲಿ ಅಳುವೆ ನಾನಾಗಾಗ;
ನನ್ನನ್ನು ನೀನೂ ಮುಂದೊಂದು
ದಿನ ಅಗಲುವೆ ಎಂದು, ಈಗೀಗ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: