ಚಂದ್ರ ಬಂಧನ!

ಸಖೀ,
ಚಂದಿರನೂ ತೆರಳಿದ್ದನಂತೆ ಹೋಳಿ ಆಡಲು
ತಾರೆಯರ ತೋಟಕ್ಕೆ,

ತಾರೆಯರೆಲ್ಲಾ ಸೇರಿ ಕಟ್ಟಿಹಾಕಿಬಿಟ್ಟಿದ್ದಾರಂತೆ
ರಜನೀಶನನ್ನು ಗೂಟಕ್ಕೆ,

ನಮ್ಮೊಂದಿಗಿದ್ದೂ ಚಂದ್ರ ಸದಾ ನಗುಬೀರುತ್ತಾ
ನೋಡುತ್ತಿರುವುದು ಬುವಿಯತ್ತ,

ಹೋಳಿ ಆಡಲೆಂದಷ್ಟೇ ಬಂದಿದ್ದಾನೆ ಇನ್ನು ಈತ
ಮರಳಿ ಬರಲಾರ ನಮ್ಮೆಲ್ಲರತ್ತ!

2 Responses to ಚಂದ್ರ ಬಂಧನ!

  1. Badarinath Palavalli ಹೇಳುತ್ತಾರೆ:

    ಒಳ್ಳೆಯ ಹೋಳಿ ಕವಿತೆ ಸಾರ್.

    ಮೋಡದ ಮರೆಯಲೇ ಕಳ್ಳ ಚಂದಮಾಮನು ನಕ್ಕ
    ಕೋಟಿ ಬಣ್ಣಗಳ ಬೆರೆಸಿ ಬೆಳದಿಂಗಳಾಗಿಸುತ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: