ಮನಸ್ಥಿತಿ!

ಸಖೀ,
ನಮಗೆ ಅತಿ ಪ್ರಿಯರಾದವರ ಪ್ರತಿ ನಡೆಯೂ ನಮಗಿಷ್ಟವಾಗುವುದು ಇದೆ
ಒಂದು ಹಂತದಲ್ಲಿ ಅವರ ಪ್ರತಿ ನಡೆಯನ್ನು ನಾವು ದ್ವೇಷಿಸುವುದೂ ಇದೆ;

ಮನುಜನ ಮನಸ್ಥಿಯ ಅರಿವು ಸುಲಭದಲ್ಲಿ ನಮಗೆ ಆಗುವುದೇ ಇಲ್ಲ ಕೇಳು
ಏಕೆ ಏನು ಎಂದು ವಿಮರ್ಶಿಸುತ್ತಾ ಕೂತುಬಿಟ್ಟರೆ ಬಾಳೆಲ್ಲಾ ಬರೀ ಗೋಳು!

Advertisements

ಮನಸ್ಥಿತಿ! ಗೆ ಒಂದು ಪ್ರತಿಕ್ರಿಯೆ

  1. Badarinath Palavalli ಹೇಳುತ್ತಾರೆ:

    ಈ ಕ್ಷಣಕೆ ಸಹ್ಯವಾಗುವ ನಡೆಯು
    ನಾಳೆಗದೇ ಅಸಹನೀಯವಾಗುವ ಸೋಜಿಗವು
    ಮನುಜ ಮನದ ಎಣಿಕೆಗೇ ಸಿಗದ ಯೋಚನಾ ವಿಧಾನ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: