ಹಣತೆ ಹಚ್ಚುತ್ತೇನೆ!

ಸಖೀ,
ಹಣತೆ ಹಚ್ಚುತ್ತೇನೆ ಎಂದು ನಾನಂದ ಕೂಡಲೇ
ರಾಷ್ಟ್ರಕವಿಯ ಕವಿತೆಯ ನೀ ಗುನುಗುನಿಸಬೇಡ
ಮುದಗೊಂಡ ಮನದೊಳಗೆ ಸಂಭ್ರಮಿಸಬೇಡ;

ದಿನಕ್ಕೆ ಮೂರು ಗಂಟೆಗಳಂತೆ ವಿದ್ಯುತ್ ಕಡಿತ
ಕತ್ತಲಲ್ಲಿ ಬಟ್ಟಲು ಎಲ್ಲೆಂದು ನಮಗೆ ಕಾಣುತ್ತಾ?
ಬಂದು ಕೂತುಕೋ ನೀನೂ ಒಟ್ಟಿಗೆ ಉಣ್ಣುತ್ತಾ!

2 Responses to ಹಣತೆ ಹಚ್ಚುತ್ತೇನೆ!

 1. Badarinath Palavalli ಹೇಳುತ್ತಾರೆ:

  ತಮಗೂ ತಮ್ಮ ಬ್ಲಾಗಿಗೂ ದೀಪಾವಳಿ ಶುಭಾಷಯಗಳು…

  ಈವತ್ತು ತಾನೆ ನಾನು ನೆನೆಸಿಕೊಂಡೆ ಜಿ.ಎಸ್.ಎಸ್. ಅವರ ದೀಪಾವಳಿಯ ಕವನ.
  ತಾವು ಈವತ್ತಿನ ಖೋತಾ ಯುಗವನ್ನು ಸರಿಯಾಗಿ ಹೋಲಿಸಿದ್ದೀರಿ ಇಲ್ಲಿ. 😀

  shared at:
  https://www.facebook.com/groups/191375717613653?view=permalink&id=435285689889320

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: