ಇದೇ ಕಣೇ ಬಾಳು!

ಸಖೀ,
ನೀನಾರದೋ ನೆನಪಿನಲ್ಲಿ ಗುನುಗುನಿಸುವ
ಹಾಡುಗಳೆಲ್ಲಾ ನನಗಾಗಿಯೇ ಎಂದು ಭ್ರಮಿಸುವ ನಾನು;

ನಾನಾರದೋ ನೆನಪಿನಲ್ಲಿ ಗುನುಗುನಿಸುವ
ಹಾಡುಗಳೆಲ್ಲಾ ನಿನಗಾಗಿಯೇ ಎಂದು ಭ್ರಮಿಸುವ ನೀನು;

ಅನುಮಾನ ಪಟ್ಟು ಪ್ರಶ್ನೆಗಳನ್ನು ಕೇಳಿ ಕೊರಗಿ
ಕೊರಗಿಸುವ ಜೀವನಕ್ಕಿಂತ ಭ್ರಮೆಯ ಜೀವನವೇ ಮೇಲು;

ನಂಬಿಕೆ ಇಲ್ಲದಲ್ಲೂ ಪರಸ್ಪರರ ಮೇಲೆ ನಂಬಿಕೆ
ಇರಿಸಿಕೊಂಡು ಜೊತೆಜೊತೆಯಾಗಿ ಬಾಳುವುದೇ ಮೇಲು;

ಈರ್ವರೂ ಪರಸ್ಪರರ ಜೀವನದ ಅಂಗಗಳಾಗಿ
ಜೀವಿಸಬೇಕಾಗಿರುವುದು ವಿಧಿನಿಯಮ ಇದೇ ಕಣೇ ಬಾಳು!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: