ಸೀತಾಮಾತೆ!

ನವ ವಧೂವರರಿಗೆ ಆಶೀರ್ವದಿಸುವಾಗ ವರನ ಕಡೆಯ ಹಿರಿಯರೊಬ್ಬರು, ವಧುವನ್ನು ಉದ್ದೇಶಿಸಿ ” ಆ ಸೀತಾಮಾತೆ ಅಂದು ಶ್ರೀರಾಮನೊಂದಿಗೆ ಬಾಳಿದ ಪರಿಯಲ್ಲಿ ಬಾಳುತ್ತಿರು” ಎಂದು ಹರಸಿದರು.

ನಡುವೆ ಮಾತಿಗಿಳಿದ, ವಧುವಿನ ಕಡೆಯ ವಿದ್ಯಾವಂತ ಮಹಿಳೆಯೋರ್ವರು “ನೀವು ಆಶೀರ್ವಾದ ಮಾಡ್ತಾ ಇದ್ದೀರಾ? ಶಾಪ ಕೊಡ್ತಾ ಇದ್ದೀರಾ? ಆ ಸೀತೆ ಪಟ್ಟ ಕಷ್ಟ ಪಡಬೇಕಾ ನಮ್ಮ ಹುಡುಗಿ?” ಎಂದು ಪ್ರಶ್ನಿಸಿದರು.

ಆಗ ಆ ಹಿರಿಯರು “ತಮ್ಮಂತ ವಿದ್ಯಾವಂತರಿಗೆ ರಾಮಾಯಣದ ಅರ್ಥ ಆಗಿಲ್ಲ ಎಂದಾದರೆ, ನಾನೇನೂ ಮಾಡಲಾಗದು” ಎಂದು ಸುಮ್ಮನುಳಿದುಬಿಟ್ಟರು. 🙂

 

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: