ನೀನೇ ಕವಿತೆಯೋ?

ಸಖೀ,
“ನಾನು ಅತ್ತರೂ ಕವಿತೆ
ನಾನು ನಕ್ಕರೂ ಕವಿತೆ
ನಾ ನಡೆದರೂ ಕವಿತೆ
ನಾ ನಿಂತರೂ ಕವಿತೆ
ಏನಿದು ನಿನ್ನ ಅವಸ್ಥೆ?”
ಎಂದೆನ್ನ ಪ್ರಶ್ನಿಸದಿರು;

ಈಗ ನನ್ನ ಪ್ರಪಂಚವೇ
ನೀನು ಮತ್ತೆನ್ನ ಕವಿತೆ,
ನಿನ್ನಿಂದಲೇ ಕವಿತೆಯೋ
ಕವಿತೆಯೊಳು ನೀನೋ,
ಅರಿಯೆ ನಾನು ಅರಿಯಲು
ಅದೆಷ್ಟು ಯತ್ನಿಸಿದರೂ!

Advertisements

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: