ಹಿತ-ಮಿತ ಇರಲಿ!

ಸಖೀ,
ನಿನ್ನೊಲವಿನ ಶರಧಿಯಲಿ ನನ್ನ ಪಾಲಿಗೆ ನಿಜವಾಗಿ ದಿನವೂ ಕುಂಭಸ್ನಾನ
ಒಲವಿನ ಅಲೆಗಳು ಎತ್ತರೆತ್ತರಕ್ಕೆ ಏಳುವಾಗೆಲ್ಲಾ ಸುನಾಮಿಯ ಅನುಮಾನ;
ಎಲ್ಲದರಲ್ಲೂ ಹಿತಮಿತದ ಜೀವನವೇ ಸುಖ ಶಾಂತಿ ನೆಮ್ಮದಿಗೆ ಕಾರಣ ಕಣೇ
ಯಾವುದೇ ಅತಿಯಾದರೂ ನೆಮ್ಮದಿ ಹಾಳಾಗಿ ರಣರಂಗವಾದೀತು ನಮ್ಮನೆ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: