ವೈರಾಗ್ಯವೇಕೆ?

ಸಖೀ,
ಈ ಸಮಾಜದಲ್ಲಿ ಸಾಕಷ್ಟು ಹೆಸರು ಮಾಡಿದ್ದರೂ
ಮನೆ ಮಕ್ಕಳು ಶಾಂತಿಭರಿತ ಸಂಸಾರವಿದ್ದರೂ
ಅವೆಷ್ಟೋ ಮನಗಳೊಳಗೆ ವೈರಾಗ್ಯ ತುಂಬಿದೆ
ಇದನರಿತು ನನ್ನೊಳಗೆ ಅನುಮಾನ ಮೂಡಿದೆ;

ಕೈಗೂಡದ ಯೋಜನೆಗಳು ಎಲ್ಲರೊಳಗೂ ಇವೆ
ಅವ್ಯಕ್ತ ತುಡಿತಗಳು ಎಲ್ಲರ ಕಾಡುತ್ತಿರುವಂತಿವೆ
ಯಾಕೆ ಹೀಗೆ ಎಂದು ಯೋಚಿಸಿದರೆ ಉತ್ತರವಿಲ್ಲ
ನೀನು ನಾನು ಯಾರೂ ಈ ಸ್ಥಿತಿಗೆ ಹೊರತಾಗಿಲ್ಲ!

Advertisements

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: