ಅದಲ್ಲ ಚಂದ!

ಸಖೀ,
ಶ್ರೀರಾಮ ತನ್ನ ಮಾತಾಪಿತರಿಗೆ ಗೌರವಿಸುತ್ತಿದ್ದಂತೆಯೇ,
ಮಾತಾಪಿತರಿಗೆ ಸಮಾನರಾದವರನ್ನು ತಾ ಗೌರವಿಸಿದ;

ಶ್ರೀರಾಮ ತನ್ನ ಸಹೋದರರನ್ನು ಪ್ರೀತಿಸುತ್ತಿದ್ದಂತೆಯೇ,
ತನ್ನ ಸಹೋದರ ಸಮಾನರಾದವರನ್ನೂ ಅಷ್ಟೇ ಪ್ರೀತಿಸಿದ;

ಕೆಟ್ಟದ್ದನ್ನು ತೆಗೆದುಹಾಕುವ ಉದ್ದೇಶ ಇತ್ತು ಆದರೂ ಅವರ
ಮೂದಲಿಸಿ ಹೀಗಳೆಯಲಿಲ್ಲ, ರಾವಣನನ್ನೂ ತಾ ಗೌರವಿಸಿದ;

ವಿಷಯವನ್ನು ಖಂಡಿಸುವ ಉದ್ವೇಗದಲ್ಲಿ, ನಾವು ಜನರನ್ನು
ಮೂದಲಿಸಿದರೆ ಅವಮಾನ ನಮ್ಮ ಸಂಸ್ಕಾರಕ್ಕೇ, ಅದಲ್ಲ ಚಂದ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: