ಸಖ್ಯ ಇಂತೆಯೇ ಇರಲಿ!

ಸಖೀ,
ನಾನು ಎರಡು ಹೆಜ್ಜೆಗಳನ್ನು ಇಡುತಿರುವಾಗ ನೀನೊಂದು ಹೆಜ್ಜೆಯನ್ನಾದರೂ ಇಡುತ್ತಿರುವೆ
ನಾನು ನಾಲ್ಕು ಮಾತುಗಳನ್ನಾಡುವಾಗ ನೀನೆರಡು ನುಡಿಗಳನ್ನಾದರೂ ನುಡಿಯುತ್ತಿರುವೆ
ಈ ಸಖ್ಯ ಸದಾ ಇಂತೆಯೇ ಇರಲಿ, ನನ್ನ ನುಡಿಗಳನ್ನಾಧರಿಸಿ ನಿನ್ನ ನುಡಿಗಳೂ ಬರುತ್ತಿರಲಿ
ಈ ಪಯಣ ಹೀಗೆಯೇ ಸಾಗಲಿ, ನನ್ನ ಹೆಜ್ಜೆಗಳ ಜೊತೆಜೊತೆಗೆ ನಿನ್ನ ಹೆಜ್ಜೆಗಳೂ ಇರುತ್ತಿರಲಿ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: