ಜನ್ಮ ಜಾಲಾಡುವವರು!

ಸಖೀ,
ಒಮ್ಮೊಮ್ಮೆ ತನ್ನ ಮನದ ಮಾತನ್ನು ಹೊರಹಾಕಲೂ
ಬರಹಗಾರನ ಒಳಗೊಳಗಿರುವುದು ಕೊಂಚ ಆತಂಕ;
ಓದಿದ ಯಾರು ಯಾರೆಲ್ಲಾ ಏನೇನೆಲ್ಲಾ ಅರ್ಥ ಅನರ್ಥ
ಅಪಾರ್ಥ ಮಾಡಿಕೊಳ್ಳುವರೋ ಎಂಬುವುದಕೆ ಆತಂಕ;

ಅರ್ಥೈಸಿಕೊಂಡು ಸ್ಪಂದಿಸಿದರೆ ಬರೆದ ಮನಸ್ಸಿಗೆ ಸುಖ
ಅಪಾರ್ಥ ಮಾಡಿಕೊಂಡು ಅನರ್ಥಗೈದರೆ ಬರೀ ದುಃಖ;
ವಸ್ತುವಿಷಯವನ್ನು ಬಿಟ್ಟು ನಮ್ಮ ಜನ್ಮ ಜಾಲಾಡುವವರು
ಮರ್ಯಾದೆಯ ಮೂರಾಬಟ್ಟೆ ಮಾಡಿ ಕೇಕೆ ಹಾಕುವರು!

Advertisements

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: