ನನಗಲ್ಲ ಅವಮಾನ!

ಸಖೀ,
ನನ್ನನ್ನು ನನ್ನ ಮಾತುಗಳನ್ನು ತುಚ್ಛೀಕರಿಸುವ
ಯತ್ನದಲ್ಲಿ ಪದೇ ಪದೇ ನೀ ನಗ್ನಳಾಗುತ್ತಿರುವೆ;

ನನ್ನ ಮಾನವ ಕಳೆಯುವ ವ್ಯರ್ಥ ಪ್ರಯತ್ನದಲ್ಲಿ
ಪ್ರತಿದಿನ ನೀನೇ ಅವಮಾನಕ್ಕೊಳಗಾಗುತ್ತಿರುವೆ;

ನಿನ್ನ ಮೇಲಿನ ಪ್ರೀತಿಯಿಂದಾಗಿ ನೀನೇನಂದರೂ
ಮೌನವಾಗಿ ನಾನೆಲ್ಲವನ್ನೂ ಸಹಿಸಿಕೊಂಡಿರುವೆ;

ಇತರರೂ ಸಹಿಸಿಕೊಂಡಾರೆಂಬ ಭರವಸೆ ಇರದೆ
ನಾನು ಸದಾ ನಿನಗಾಗಿ ಯಾತನೆ ಪಡುತ್ತಿರುವೆ!

Advertisements

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: