ಸಖೀ ,
ನನ್ನನ್ನಳಿಸಿದ್ದು ನೀನಲ್ಲ, ಅತ್ತದ್ದು ನಾನಲ್ಲ
ಹೃದಯ ಕರಗಿದಾಗ ಕಂಗಳು ತೆರೆದವಲ್ಲಾ
ಭಾವ ಮೌನವಾಗಿ ಹೊರ ಹರಿಯಬೇಕಿತ್ತು
ತೆರೆದ ಕಂಗಳ ದಾರಿ ಅದಕೆ ಅನುವಾಗಿತ್ತು!
ಸಖೀ ,
ನನ್ನನ್ನಳಿಸಿದ್ದು ನೀನಲ್ಲ, ಅತ್ತದ್ದು ನಾನಲ್ಲ
ಹೃದಯ ಕರಗಿದಾಗ ಕಂಗಳು ತೆರೆದವಲ್ಲಾ
ಭಾವ ಮೌನವಾಗಿ ಹೊರ ಹರಿಯಬೇಕಿತ್ತು
ತೆರೆದ ಕಂಗಳ ದಾರಿ ಅದಕೆ ಅನುವಾಗಿತ್ತು!
This entry was posted on ಗುರುವಾರ, ಸೆಪ್ಟೆಂಬರ್ 11th, 2014 at 9:06 ಅಪರಾಹ್ನ and is filed under ಕನ್ನಡ. You can follow any responses to this entry through the RSS 2.0 feed. You can leave a response, or trackback from your own site.