ನಮ್ಮಲ್ಲಿರಲಿ ಎಚ್ಚರ!

ಸಖೀ,
ನಾವು ಮೇಲಕ್ಕೆ ಏರುವ ತವಕದಲ್ಲಿ
ನಾವು ಪ್ರಕಾಶಕ್ಕೆ ಬರುವ ಯತ್ನದಲ್ಲಿ
ಇರುವಾಗ, ನಮ್ಮಲ್ಲಿರಲಿ ಕಿಂಚಿತ್ತೆಚ್ಚರ;

ಯಾರದೋ ಬೆನ್ನಿನ ಮೇಲೆ ಕಾಲಿಟ್ಟು
ಇನ್ನು ಯಾರನ್ನೋ ಕತ್ತಲಿಗೆ ತಳ್ಳಿಬಿಟ್ಟು
ಹಾಕಬೇಕಾಗಿಲ್ಲ ನಾವಿಲ್ಲಿ ನಮ್ಮ ಚಪ್ಪರ!

Advertisements

One Response to ನಮ್ಮಲ್ಲಿರಲಿ ಎಚ್ಚರ!

  1. anantharamesh ಹೇಳುತ್ತಾರೆ:

    ಒಪ್ಪುವ ಮಾತುಗಳ ಸುಂದರ ಕವನ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: