ಭಾವದೊಂದಿಗೆ ಬಂಧಿ!

ಸಖೀ,
ನೀನು ಹೀಗಳುವುದನು ಬಿಟ್ಟು
ಆ ಕಣ್ಣುಗಳನ್ನು ಒರೆಸಿಕೊಂಡು
ಒಮ್ಮೆ ಇತ್ತ ದೃಷ್ಟಿಹರಿಸಿ ನೋಡು;

ನನ್ನನ್ನೇ ಕಳೆದುಕೊಂಡಿರುವೆ
ಎಂಬ ಭ್ರಮೆಯಿಂದ ನೀನೊಮ್ಮೆ
ಹೊರಬಂದು ನನ್ನನ್ನು ನೋಡು;

ಎಲ್ಲವೂ ನಮ್ಮ ಮನದೊಳಗಿನ
ಭಾವದೊಂದಿಗೆ ಬಂಧಿಯಾಗಿವೆ
ನೀನು ಒಮ್ಮೆ ಯೋಚಿಸಿ ನೋಡು;

ನಿರಾಶಾಭಾವ ತುಂಬಿದ ಮನಕ್ಕೆ
ಈ ಜಗದಲ್ಲಿ ಯಾರೂ ಇರುವುದಿಲ್ಲ
ಕೊನೆಗೆ ನೀನೇ ನಿನಗಿಲ್ಲ ನೋಡು!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: