ಇದು ತ್ರೇತಾ ಅಲ್ಲ, ಕಲಿಯುಗ!

ಸಖೀ,
ಶ್ರೀರಾಮ ಲಕ್ಷ್ಮಣರು ವಿಶ್ವಾಮಿತ್ರನೊಂದಿಗೆ
ಬರುವುದನು ದೂರದಿಂದ ಕಂಡ ಕಲ್ಲೊಂದು
ಉರುಳಲು ತೊಡಗಿತು ಹೆಚ್ಚಿಸಿಕೊಂಡು ವೇಗ;

ಇದನರಿತ ಜ್ಞಾನಿ ವಿಶ್ವಾಮಿತ್ರ ಮೆಲ್ಲನೆ ನುಡಿದ
“ರಾಮಾ ನಿನ್ನ ಪಾವನಸ್ಪರ್ಶದಿಂದ ಹೆಣ್ಣಾಗುವ
ಇಚ್ಛೆ ಆಕೆಗಿಲ್ಲ, ಇದು ತ್ರೇತಾ ಅಲ್ಲ, ಕಲಿಯುಗ!”

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: