ನಿಜವಾದ ಮೋಜು!

ಸಖೀ,
ನಾನೂ ಕಾದದ್ದಿದೆ ನಿಮಿಷ ಗಂಟೆ ದಿನ ವಾರ ನಿನ್ನ ಆಗಮನಕ್ಕಾಗಿ
ನೀನು ಅರಿತು ಅರಿಯದವರಂತೆ ನಿರ್ಲಕ್ಷಿಸಿದ್ದೆ ಮನದ ಮೋಜಿಗಾಗಿ
ಆ ಕಾಯುವಿಕೆ – ಕಾಯಿಸುವುದರಲ್ಲೇ ಇತ್ತೇನೋ ನಿಜವಾದ ಮೋಜು
ಈಗ ನೋಡಿದರಿಲ್ಲಿ ನಿನಗೂ ಇಲ್ಲ ನನಗೂ ಇಲ್ಲ ಪರಸ್ಪರರ ಗೋಜು!

Advertisements

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: