ಕಷ್ಟ ಆಗ, ಈಗಿನಕ್ಕಿಂತಲೂ!

ಸಖೀ,
ನಿನ್ನ ನಡೆನುಡಿಗಳು ನನಗೆ
ನೋವನ್ನೀಯುತ್ತಿವೆಯೆಂಬ
ಅರಿವು ನಿನಗೆ ಆಗದಿರುವವರೆಗೆ
ನನಗೆ ನಿಜದಿ ಎಲ್ಲವೂ ಸರಿಯೇ;

ಆದರೆ, ನಿನಗೆ ಅದರ
ಅರಿವಾದ ನಂತರ,
ನನಗಿತ್ತ ನೋವಿಗಾಗಿ ನೀನು
ಪಶ್ಚಾತ್ತಾಪ ಪಟ್ಟುಕೊಂಡು,
ಅನುಭವಿಸುವ ನೋವನ್ನು,
ನನ್ನಿಂದ ಸಹಿಸಲಾಗದೇ;
ಈಗಿನಕ್ಕಿಂತಲೂ ಕಷ್ಟ
ನನಗಾಗಲೇ!

Advertisements

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: