ಜಾಯಮಾನ!

ಸಖೀ,
ಗೊಂದಲ ತುಂಬಿದ ಮನಕ್ಕೆ
ಸದಾ ಕಾಡುತ್ತಾ ಇರುತ್ತದೆ
ಒಂದಿಲ್ಲೊಂದು ಅನುಮಾನ;

ಎಲ್ಲರೂ ತನ್ನ ಬಗ್ಗೆಯೇ
ಮಾತಾಡ್ತಾರೆ ಅನ್ನುವುದೇ
ಅದರ ಜಾಯಮಾನ!

 

Advertisements

2 Responses to ಜಾಯಮಾನ!

  1. Badarinath Palavalli ಹೇಳುತ್ತಾರೆ:

    ಕೆಲವೊಮ್ಮೆ ಈ ಕೆಟ್ಟ ಕುತೂಹಲವೇ ಇಡಬಲ್ಲದು ಮನಸ್ಸನ್ನೂ ನೈತಿಕವಾಗಿ!

  2. anantharamesh ಹೇಳುತ್ತಾರೆ:

    ಉತ್ತಮವಾಗಿ ಮೂಡಿದ ಸತ್ಯದ ಸಾಲುಗಳು !

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: