ಪರಸ್ಪರ ಭಾವ ಮುಖ್ಯ!

ಸಖೀ,
ಯಾರೋ ಯಾವಾಗಲೋ ಎಲ್ಲೋ ಏನೋ ಹೇಳಿದ ಮಾತಿಗಿಂತ
ಪ್ರತಿಕ್ಷಣ ನನ್ನ ಹೃದಯ ನುಡಿಯುತಿರುವ ಮಾತು ಮುಖ್ಯ ನನಗೆ:
ನೂರು ಮಂದಿ ನಮ್ಮ ಬಗ್ಗೆ ಏನು ಹೇಳುತ್ತಿದ್ದಾರೆ ಅನ್ನುವುದಕ್ಕಿಂತ
ಪರಸ್ಪರರ ಬಗ್ಗೆ ನಮ್ಮ ಹೃದಯಗಳಲ್ಲಿರುವ ಭಾವ ಮುಖ್ಯ ನನಗೆ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: