ಧೈರ್ಯ ಯಾರಿಗಿರಬೇಕು?

ಸಖೀ,
ಗೇಟಿನಿಂದಾಚೆಗಿದೆ ನಮ್ಮ ಬಾಲ್ಯದಾ ನೆನಪು

ಬಡತನವಾದರೂ ಆ ಜೀವನವೇ ಬಲು ತಂಪು
ಏನೂ ಇಲ್ಲದಾಗ ಎಲ್ಲವೂ ಇದ್ದಂತಹ ನೆಮ್ಮದಿ
ಎಲ್ಲವೂ ಇದ್ದರೂ ಏನೂ ಇಲ್ಲದಂತಹ ಬೇಗುದಿ;

ನಡೆದು ಬಂದಾಗಿದೆ ಗೇಟಿನಿಂದೀಚೆಗೆ ನಾವು
ಒಳಗೆ ಮರಳಲಾಗದಿನ್ನು ಬಂದರೂ ಸಾವು
ದೂರದಿಂದಲೇ ನೋಡಿ ಮೈಮರೆಯಬೇಕು
ಮತ್ತೆ ಅದನಪ್ಪುವ ಧೈರ್ಯ ಯಾರಿಗಿರಬೇಕು?

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: