ಸಖೀ,
ಕಡಲ ತಟದಿ ಮರಳು ಹಾಸಿನ ಮೇಲೆ ಇತ್ತು ನಿನ್ನ ಹೆಜ್ಜೆ ಗುರುತು
ಮನಪಟಲದಿ ನೆರಳು ಬೆಳಕಿನ ಹಾಗಿಹುದು ನಿನ್ನ ಹಳೆಯ ನೆನಪು
ಅಬ್ಬರದ ತೆರೆಗಳಾಟಕ್ಕೆ ಅಲ್ಲಿ ಮಾಸಿಹೋಗಿದೆ ಆ ಹೆಜ್ಜೆ ಗುರುತು
ಮನದೊಳಗಿನ ದೊಂಬರಾಟದ ನಡುವೆಯೂ ಕಾಡುತಿದೆ ನೆನಪು!

This entry was posted on ಗುರುವಾರ, ಆಗಷ್ಟ್ 7th, 2014 at 9:07 ಅಪರಾಹ್ನ and is filed under ಕನ್ನಡ. You can follow any responses to this entry through the RSS 2.0 feed. You can leave a response, or trackback from your own site.